ವಿರಾಟ್‌ನನ್ನು ಅಪ್ಪಿಕೊಂಡು ನಿಯಮ ಉಲ್ಲಂಘಿಸಿದ ಅಭಿಮಾನಿ: ನರೇಂದ್ರ ಹಿರ್ವಾನಿ ಪೊಲೀಸರ ವಶಕ್ಕೆ

Sports News: ಇಂದೋರ್‌ನಲ್ಲಿ ನಡೆಯುತ್ತಿರುವ ಭಾರತ್- ಅಪ್ಘಾನಿಸ್ತಾನ್ ಪಂದ್ಯದ ವೇಳೆ, ಕೊಹ್ಲಿ ಅಭಿಮಾನಿಯೊಬ್ಬ ನಿಯಮ ಉಲ್ಲಂಘಿಸಿ, ವಿರಾಟ್‌ನನ್ನು ಬಂದು ತಬ್ಬಿಕೊಂಡಿದ್ದಾನೆ. ಹೀಗಾಗಿ ಮಧ್ಯಪ್ರದೇಶ ಪೊಲೀಸರು ಆ ಅಭಿಮಾನಿಯನ್ನು ವಶಕ್ಕೆ ಪಡೆದಿದ್ದಾರೆ. ಟಿಕೇಟ್ ಖರೀದಿಸಿ ಪಂದ್ಯ ವೀಕ್ಷಿಸಿಲು ಬಂದಿದ್ದ ವೀರಾಟ್ ಫ್ಯಾನ್ ನರೇಂದ್ರ ಹಿರ್ವಾನಿ ಎಂಬಾತ, ನಿಯಮ ಉಲ್ಲಂಘನೆ ಮಾಡಿ, ಮೈದಾನಕ್ಕೆ ಹಾರಿ ಬಂದು, ವಿರಾಟ್‌ನ ಕಾಲಿಗೆ ಬಿದ್ದು, ಬಳಿಕ ವಿರಾಟ್‌ನನ್ನು ತಬ್ಬಿಕೊಂಡಿದ್ದಾನೆ. ಈತ ಗ್ಯಾಲರಿಯಿಂದ ಜಿಗಿದು ಬಂದು, ಈ ರೀತಿ ಮಾಡಿದ್ದು, ನೆಚ್ಚಿನ ಆಟಗಾರನಿಗೆ ಮುಟ್ಟಿದ್ದಕ್ಕಾಗಿ, ಭಾವುಕನಾಗಿದ್ದಾನೆ. … Continue reading ವಿರಾಟ್‌ನನ್ನು ಅಪ್ಪಿಕೊಂಡು ನಿಯಮ ಉಲ್ಲಂಘಿಸಿದ ಅಭಿಮಾನಿ: ನರೇಂದ್ರ ಹಿರ್ವಾನಿ ಪೊಲೀಸರ ವಶಕ್ಕೆ