ರಸ್ತೆಯಲ್ಲಿ ಬೌ ಬೌ ಹುಲಿ ಸವಾರಿ…!

Special Story: ರೈತನೋರ್ವ ವಿಚಿತ್ರ ಸಾಹಸಕ್ಕೆ ಕೈ ಹಾಕಿದ್ದಾನೆ. ಈತನ ಕೆಲಸ ನೋಡಿ ನೆಟ್ಟಿಗರು ನಗುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕು ಅಜ್ಜಿಪುರ ಗ್ರಾಮದ ರೈತನೊಬ್ಬ ತನ್ನ ಬೆಳೆಯ ರಕ್ಷಣೆಗಾಗಿ ತನ್ನ  ಸಾಕು ನಾಯಿಗೆ ಹುಲಿಯ ಬಣ್ಣ ಬಳಿದು ರಸ್ತೆಗೆ ಬಿಟ್ಟಿದ್ದಾನೆ. ಕೋತಿ ಮತ್ತಿತರ ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಇಂತಹ ವಿಲಕ್ಷಣ ತಂತ್ರ ಅನುಸರಿಸಿದ್ದಾನೆ ರೈತ ಮಹಾಶಯ. ಶ್ವಾನವೀಗ ಥೇಟ್ ಹುಲಿಯಂತೆ ಕಾಣುತ್ತಿದೆ. ಜಾಲತಾಣಗಳಲ್ಲಿ ಹುಲಿ ಬಣ್ಣದ ನಾಯಿಯ ವಿಡಿಯೋ ಹಾಗೂ ಫೋಟೋಗಳು ಈಗ ಸಖತ್ ವೈರಲ್ … Continue reading ರಸ್ತೆಯಲ್ಲಿ ಬೌ ಬೌ ಹುಲಿ ಸವಾರಿ…!