Farmer : ಅನ್ನ ಹಾಕುವ ಕೈಯಲ್ಲಿಗ ನೇಣಿನ ಹಗ್ಗ: ಹೆಚ್ಚಿದ ರೈತರ ಆತ್ಮಹತ್ಯೆಯ ಪ್ರಕರಣಗಳು..!

Hubballi News : ಅವರೆಲ್ಲರೂ ದೇಶಕ್ಕೆ ಅನ್ನಹಾಕುವ ಅನ್ನದಾತರು. ಆದರೆ ಈ ಅನ್ನದಾತನ ಕಷ್ಟಕ್ಕೆ ಮಾತ್ರ ಕೊನೆಯೇ ಇಲ್ಲವಾಗಿದೆ. ಆದ್ದರಿಂದ ಕುಣಿಕೆಗೆ ಕೊರಳೊಡ್ಡುವ ನಿರ್ಧಾರಕ್ಕೆ ರೈತ ಬಂದಿದ್ದಾನೆ. ಅದರಲ್ಲೂ ಕಳೆದ ಆರು ತಿಂಗಳಲ್ಲಿಯೇ ನೂರಾರು ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.. ಸರಿಯಾದ ಸಮಯಕ್ಕೆ ಬಾರದ ಮಳೆ. ಮಳೆಯ ಸಮಸ್ಯೆಯಿಂದ ಬಾರದ ಬೆಳೆ. ಶ್ರಮದ ಹನಿ ಬಿದ್ದರೂ‌ ಮೇಲೆ ಎಳದೆ ನೆಲದಲ್ಲಿಯೇ ಉಳಿದ ಇಳೆ. ಇದೆಲ್ಲದರ ನಡುವೆಯೂ ರೈತ ಸಮುದಾಯ … Continue reading Farmer : ಅನ್ನ ಹಾಕುವ ಕೈಯಲ್ಲಿಗ ನೇಣಿನ ಹಗ್ಗ: ಹೆಚ್ಚಿದ ರೈತರ ಆತ್ಮಹತ್ಯೆಯ ಪ್ರಕರಣಗಳು..!