ರೈತನ ಬೆನ್ನೆಲುಬನ್ನೇ ಮುರಿಯುತ್ತಿರುವ ಅಧಿಕಾರಿಗಳು

special story ರೈತ ದೇಶದ ಬೆನ್ನೆಲುಬು ಅಂತಾರೆ . ಈ ಹೆಸರು ಕೇಳುವುದಕ್ಕೆ ಎಷ್ಟು ಖುಷಿಯಾಗುತ್ತೆ ಅಲ್ವಾ.ನಿಜ ದೇಶಕ್ಕೆ ರೈತ ಅನ್ನವನ್ನು ಹಾಕುತ್ತಾನೆ. ರೈತ ಬೆಳೆಯದಿದ್ದರೆ ನಾವು ಒಂದು ದಿನ ಜೇವಿಸಲು ಸಾದ್ಯವಿಲ್ಲ .ಇದು ಎಲ್ಲಾರಿಗೂ ಗೊತ್ತಿರುವ ವಿಷಯ .ಆದರೆ ಎಲ್ಲ ಮಾತುಗಳು ಕೇವಲ ಕಥೆ ಪುಸ್ತಕ ಕಾದಂಬರಿಗಳಲ್ಲಿ ಮಾತ್ರ ಸೀಮಿತವಾಗಿವೆ.ಇವರಿಗೆ ರಾರು ಸಹ ಕಿಂಚಿತ್ತು ಸಹಾಯ ಮಾಡುವುದಿಲ್ಲ. ಹಾವೇರಿ ಜಿಲ್ಲೆಯ ಸವಣೂರು ಗ್ರಾಮದಲ್ಲಿ ಒಂದು ಹೃದಯ ಹಿಂಡುವ ಘಟನೆ ನಡೆದಿದೆ ಒಬ್ಬ ಬಡ ರೈತನಿಗೆ ಅಧಿಕಾರಿಯೊಬ್ಬ … Continue reading ರೈತನ ಬೆನ್ನೆಲುಬನ್ನೇ ಮುರಿಯುತ್ತಿರುವ ಅಧಿಕಾರಿಗಳು