ಅಡಿಕೆಮರ ನಾಶದಿಂದ ಕಂಗಾಲಾದ ರೈತ

Mysuru: ಹುಣಸೂರು ತಾಲೂಕಿನ  ಕಡೆಮಾನುಗನಹಳ್ಳಿ ಗ್ರಾಮದಲ್ಲಿ ಕೃಷ್ಣೇಗೌಡರ ಮಗ ವೆಂಕಟೇಶ್ ಕೆ ಅವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ 1.5 ಎಕರೆ ಅಡಿಕೆ ಮರ ಮತ್ತು ಅರ್ಧ ಎಕರೆ ಶುಂಠಿ ಬೆಳೆಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಅಡಿಕೆ ಮರಗಳು ಕಡಿದು ಮರಗಳ ಮಾರಣಹೋಮ ನಡೆಸಿದ್ದಾರೆ. ಜಮೀನಿನ ಮಾಲೀಕ  ಬುಧವಾರ ಬೆಳಿಗ್ಗೆ ಜಮೀನಿನ ಕಡೆ ಹೋದಾಗ, ಈ ಘಟನೆ ನಡೆದಿತ್ತು. ಧರೆಗುರುಳಿದ ಮರಗಳನ್ನು ನೋಡಿ  ಕಂಗಾಲಾದ ರೈತ ವೆಂಕಟೇಶ್ ಕೆ ರವರು ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತೋಟವನ್ನು ಗಮನಿಸಿದ್ದ ಗ್ರಾಮಸ್ಥರು  … Continue reading ಅಡಿಕೆಮರ ನಾಶದಿಂದ ಕಂಗಾಲಾದ ರೈತ