ವರುಣನಿಗಾಗಿ ಕತ್ತೆ ಮದುವೆ, ಸ್ಮಶಾನದ ಗೋರಿ ಅಗೆದು ನೀರು ಹಾಕಿದ ಜನ..

Gadag News: ಗದಗ: ಮುಂಗಾರುಮಳೆಯಾಗದ ಕಾರಣ, ಗದಗದಲ್ಲಿ ಜನ ಕತ್ತೆಗಳ ಮದುವೆಯ ಮೊರೆ ಹೋಗಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪದ ಗ್ರಾಮಸ್ಥರೆಲ್ಲ ಸೇರಿ ಕತ್ತೆಗಳ ಮದುವೆ ಮಾಡಿದರು. ಬಿತ್ತಿದ ಬೆಳೆಗೆ ಹಾಗೂ ಬಿತ್ತಬೇಕಾದ ಭೂಮಿಗೂ ಮಳೆಯಿಲ್ಲದ್ದಕ್ಕೆ ಕತ್ತೆ ಮದುವೆ ಮಾಡಿಸಿದ್ದು, ಹೀಗೆ ಮಾಡಿದರೆ ಮಳೆಯಾಗಬಹುದೆಂಬ ನಂಬಿಕೆ ಇದೆ. ಗ್ರಾಮಸ್ಥರಲ್ಲಿನ‌ ಒಂದು ಗುಂಪು ವಧು-ಮತ್ತೊಂದು ವರನ ಕಡೆಯಾಗಿ ಮದುವೆ ಮಾಡಿಸಿದ್ದು, ವರುಣದೇವ ಕರುಣೆ ತೋರೆಂದು ಪ್ರಾರ್ಥಿಸಿದರು. ಇನ್ನು ವಿಜಯಪುರದಲ್ಲಿ ಮಳೆ ಬರಲೆಂದು ಜನ ಸ್ಮಶಾನದಲ್ಲಿ ಗೋರಿಗಳನ್ನು ಅಗೆದು, … Continue reading ವರುಣನಿಗಾಗಿ ಕತ್ತೆ ಮದುವೆ, ಸ್ಮಶಾನದ ಗೋರಿ ಅಗೆದು ನೀರು ಹಾಕಿದ ಜನ..