ಅನಾಥವಾಗಿದ್ದ ಮರಿ ಆನೆಗೆ ಆಸರೆಯಾದ್ರು ರೈತರು…!

Special News: ಕನಕಪುರದಲ್ಲಿ ತಾಯಿಯನ್ನು ಕಳೆದು ಕೊಂಡ ಮರಿ ಆನೆಯನ್ನು  ರೈರು ರಕ್ಷಿಸಿದ ಘಟನೆ  ನಡೆದಿದೆ. ಹೌದು  ತಾಯಿ ಆನೆಯನ್ನು ಕಳೆದುಕೊಂಡ ನೋವಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಆನೆ ಮರಿಯನ್ನು ಕನಕಪುರದ ಕೊಂಡನಗುಂದಿಗೆ ರೈತರು ರಕ್ಷಣೆ ಮಾಡಿದ್ದಾರೆ. ಹಿಂದೆ ಸಂಗಮ ವಲಯಾರಣ್ಯದ ಕುದುರೆ ಹಾದಿಯಲ್ಲಿ ಬರುವಾಗ ತಾಯಿಯಾನೆ ಕಾಲುಜಾರಿ ಸಾವನ್ನಪ್ಪಿತ್ತು. ಅನಾಥವಾದ ಮರಿ ಮೂರು ದಿನಗಳಿಂದ ಕಾಡಿನಲ್ಲಿ ಅಲೆದು ಅಲೆದು ಸುಸ್ತಾಗಿತ್ತು. ಇದನ್ನು ಹಸು ಮೇಯಿಸಲು ಹೋದವರು ಗಮನಿಸಿ ರಕ್ಷಣೆ ಮಾಡಿದ್ದಾರೆ ಎಂದು  ತಿಳಿದು ಬಂದಿದೆ. ತಾಯಿಗಾಗಿ ಕಣ್ಣೀರಿಟ್ಟು … Continue reading ಅನಾಥವಾಗಿದ್ದ ಮರಿ ಆನೆಗೆ ಆಸರೆಯಾದ್ರು ರೈತರು…!