Sathwik : ಫಲಿಸಿದ ಪ್ರಾರ್ಥನೆ : ಬದುಕಿ ಬಂದ 2 ವರ್ಷದ ಮಗು ಸಾತ್ವಿಕ್
Vijayapura News : ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಮಗು ಸಾತ್ವಿಕ್ ರಕ್ಷಣೆ ಕಾರ್ಯಾಚರಣೆ ಸಫಲವಾಗಿದೆ. ರಾತ್ರಿಯೆಲ್ಲ ರಕ್ಷಣಾ ಕಾರ್ಯಚರಣೆ ನಡೆದಿದ್ದು ಮಗುವು ಬದುಕಿ ಬರಲೆಂದು ಎಲ್ಲರ ಹೃದಯ ಮಿಡಿಯುತ್ತಿತ್ತು ಈಗ ಎಲ್ಲರ ಪ್ರಾರ್ಥನೆ ಫಲಿಸಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ದುರಂತವೊಂದು ನಡೆದು ಹೋಗಿದೆ. ನಗು ನಗುತ್ತಾ ಆಟವಾಡುತ್ತಿದ್ದ 2 ವರ್ಷದ ಕಂದಮ್ಮವೊಂದು ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದೆ. ಸತೀಶ್, ಪೂಜಾ ದಂಪತಿಯ 2 ವರ್ಷದ ಮಗ ಸಾತ್ವಿಕ್ … Continue reading Sathwik : ಫಲಿಸಿದ ಪ್ರಾರ್ಥನೆ : ಬದುಕಿ ಬಂದ 2 ವರ್ಷದ ಮಗು ಸಾತ್ವಿಕ್
Copy and paste this URL into your WordPress site to embed
Copy and paste this code into your site to embed