ಬಕ್ರೀದ್ ಹಬ್ಬಕ್ಕಾಗಿ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಮೇಕೆಗಳ ಸಂತೆ: ವೆರೈಟಿ ವೆರೈಟಿ ಮೇಕೆ

Bengaluru News: ಬಕ್ರಿದ್ ಹಬ್ಬ ಬಂದ್ರೆ ಸಾಕು ನಗರದ ಚಾಮರಾಜಪೇಟೆ ಈದ್ಗಾ ಮೈದಾನ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಲ್ಲಿ ಮೇಕೆಗಳ‌ ಸಂತೆ ನಡೆಯುತ್ತೆ.. ಈ ಬಾರಿ‌ ಕೂಡ ಸಂತೆಗೆ ಮೇಕೆ, ಕುರಿ, ಆಡು, ಟಗರುಗಳು ಬಂದಿದ್ದು, ಭರ್ಜರಿ ವ್ಯಾಪಾರ ನಡೆಯುತ್ತಿದೆ. ಮುಸ್ಲಿಂ‌ ಬಾಂಧವರ ಪವಿತ್ರ ಹಬ್ಬ ಬಕ್ರಿದ್ ಗೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಈ ಹಬ್ಬದ ಸಲುವಾಗಿ ಮೇಕೆ- ಕುರಿಗಳಿಗೆ ಬಾರಿ ಡಿಮ್ಯಾಂಡ್ ಶುರುವಾಗಿದೆ. ಬಕ್ರಿದ್ ಹಬ್ಬದ ಹಿನ್ನೆಲೆ ಚಾಮರಾಜಪೇಟೆ ಸುತ್ತಮುತ್ತ ಕುರಿ, ಮೇಕೆ … Continue reading ಬಕ್ರೀದ್ ಹಬ್ಬಕ್ಕಾಗಿ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಮೇಕೆಗಳ ಸಂತೆ: ವೆರೈಟಿ ವೆರೈಟಿ ಮೇಕೆ