ದೇಶದಲ್ಲಿ ತಲೆ ಎತ್ತಲಿವೆ ೫೦ ವಿಮಾನ ನಿಲ್ದಾಣಗಳು

national news ಈ ಭಾರಿಯ ಬಜೆಟ್ ಮಂಡನೆಯಲ್ಲಿ ದೇಶದಲ್ಲಿ ಮತ್ತೆ ತಲೆ ಎತ್ತಲಿವೆ ಐವತ್ತು ವಿಮಾನ ನಿಲ್ದಾಣ ಈ ಫೆಭ್ರುವರಿ ೧ ೨೦೨೩ ರಂದು ಕೆಂದ್ರ ಸರ್ಕಾರ ಮೋದಿ ನೇತೃತ್ವದ ಆಡಳಿತದಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಅದೇ ರೀತಿ ಮೊದಿ ಸರ್ಕಾರ ಬಂದಾಗಿನಿAದ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಅದೇ ರೀತಿ ದೇಶದ ಮೂಲೆ ಮೂಲೆಯಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿ ಸಾಮಾನ್ಯ ಪ್ರಜೆಗಳು ಸಹ ಆಕಾಶದಲ್ಲಿ ಹಾರಾಡುವ ಕನಸನ್ನಜು ನನಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. … Continue reading ದೇಶದಲ್ಲಿ ತಲೆ ಎತ್ತಲಿವೆ ೫೦ ವಿಮಾನ ನಿಲ್ದಾಣಗಳು