ಅಂಜೂರ ಖೀರು ರೆಸಿಪಿ

Recipe: ಒಣಹಣ್ಣುಗಳನ್ನ ಬಳಸಿ ತರಹೇವಾರಿ ಸಿಹಿ ತಿಂಡಿ ಮಾಡಲಾಗುತ್ತದೆ. ಅದೇ ರೀತಿ ಅಂಜೂರ ಬಳಸಿ, ಖೀರು ಮಾಡಬಹುದು. ಇಂದು ನಾವು ಅಂಜೂರ ಬಳಸಿ ಖೀರು ಮಾಡೋದು ಹೇಗೆ ಎಂದು ಹೇಳಲಿದ್ದೇವೆ. ಮೊದಲು ಪಾತ್ರೆ ಬಿಸಿಗಿಟ್ಟು, ಇದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ, ಇದಕ್ಕೆ ನೆನೆಸಿ ಸಿಪ್ಪೆ ತೆಗೆದ 15 ಬಾದಾಮಿ ಬೀಜಗಳನ್ನು ಹಾಕಿ, ಹುರಿಯಿರಿ. 3 ಟೇಬಲ್ ಸ್ಪೂನ್ ಸ್ವಚ್ಛವಾಗಿ ತೊಳೆದ ಅಕ್ಕಿ ಹಾಕಿ ಹುರಿಯಿರಿ. ಇದಕ್ಕೆ 1 ಲೀಟರ್ ಹಾಲು, ನೆನೆಸಿಟ್ಟ ಕೇಸರಿದಳ, ಸೇರಿಸಿ.  ಈಗ … Continue reading ಅಂಜೂರ ಖೀರು ರೆಸಿಪಿ