ಹುಲಿಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ತಾಯಿ…!
Special News: ತಾಯಿ ಪ್ರೀತಿನೆ ಹಾಗೆ ತನ್ನ ಮಗುವಿಗೋಸ್ಕರ ಎಂತಹ ಸಾಹಸಕ್ಕೂ ಕೈ ಹಾಕುತ್ತಾಳೆ. ಅದಕ್ಕೆ ತಾಯಿನ ದೈವಸ್ವರೂಪಿ ಎನ್ನಲಾಗುವುದು. ಇಲ್ಲಿ ನಡೆದ ಘಟನೆಯೂ ಹಾಗೆಯೇ ಇದೆ. ತನ್ನ ಮಗುವನ್ನು ರಕ್ಷಿಸಲು ಹುಲಿಯೊಂದಿಗೆ ಬರಿ ಗೈಯಲ್ಲಿ ಹೊಡೆದಾಡಿದ್ದಾಳೆ. ತಾಯಿ ಪಾಲಿಗೆ ದೇವರಾಗಿದ್ದಾಳೆ. ತನ್ನ 15 ತಿಂಗಳ ಮಗನನ್ನು ರಕ್ಷಿಸಲು ಮಹಿಳೆಯೊಬ್ಬರು ಹುಲಿಯೊಂದಿಗೆ ಹೋರಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 25 ವಯಸ್ಸಿನ ಅರ್ಚನಾ ಚೌಧರಿ ಭಾನುವಾರ ರಾತ್ರಿ ಅಳುತ್ತಿದ್ದ ಮಗನನ್ನು ಸಮಾಧಾನಪಡಿಸುತ್ತಾ ಮನೆಯಿಂದ ಹೊರ ಬಂದಿದ್ದಾಳೆ ಎನ್ನಲಾಗಿದೆ. ಈ … Continue reading ಹುಲಿಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ತಾಯಿ…!
Copy and paste this URL into your WordPress site to embed
Copy and paste this code into your site to embed