Film chamber: ಸ್ಪಂದನ ಸಿನಿಮಾ ಕನಸನ್ನ ಬಿಚ್ಚಿಟ್ಟ ಭಾ.ಮ ಹರೀಶ್

ಸಿನಿಮಾ ಸುದ್ದಿ:  ಸ್ಪಂದನಾಗೆ ಪ್ರೊಡಕ್ಷನ್ ಹೌಸ್ ತೆಗೆಯೋ ಕನಸಿತ್ತು ಆದರೆ ಅದು ಈಡೇರಲೇ ಇಲ್ಲ ಒಳ್ಳೊಳ್ಳೆ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕೋ ಯೋಜನೆ ಇತ್ತು ನನ್ನ ಸ್ವಂತ ಮಗಳು ಹೋದಂತೆ ಭಾಸವಾಗ್ತಿದೆ. ನನ್ನ ತಂದೆ, ಸ್ಪಂದನ ತಂದೆ ಪೊಲೀಸ್ ಅಧಿಕಾರಿಗಳು..! ಚಿಕ್ಕವಯಸ್ಸಿನಿಂದ ಸ್ಪಂದನ ನೋಡಿದ್ದೇನೆ ಬಹುಶಃ ವಿಜಯ್-ಸ್ಪಂದನ ಜೋಡಿಯ ಹರುಷ ದೇವರಿಗೆ ಹೊಟ್ಟೆ ಉರಿ ಅನಿಸುತ್ತೆ ಸ್ಪಂದನ ಪಾರ್ಥಿವ ಶರೀರ ನಾಳೆ ಮಧ್ಯಾಹ್ನ 12ಕ್ಕೆ ಬೆಂಗಳೂರಿಗೆ ತರಲಾಗುತ್ತದೆ. ಹಾಗೂ ಪಾರ್ಥಿವ ಶರೀರ ತರೋ ಪ್ರೊಸಿಜರ್ ಪೋಲೆಂಡ್ ರಾಯಭಾರಿ … Continue reading Film chamber: ಸ್ಪಂದನ ಸಿನಿಮಾ ಕನಸನ್ನ ಬಿಚ್ಚಿಟ್ಟ ಭಾ.ಮ ಹರೀಶ್