ಬಂಟ್ವಾಳ: ದೇಂತಡ್ಕದಲ್ಲಿ ರಾಬರ್ಟ್ ಕ್ವೀನ್..!

Film News: ತಮ್ಮ ಇಂಪಾದ ಗಾಯನ ಹಾಗೂ ಟ್ಯಾನ್ಸ್ ಮೂಲಕ ಆಗಾಗ ಮೋಡಿ ಮಾಡುತ್ತಾ ಜೊತೆಗೆ ರಾಬರ್ಟ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪರಿಚಿತರಾದ ಆಶಾ ಭಟ್ ಬಂಟ್ವಾಳ ತಾಲೂಕಿನ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ದೇವಿಯ ದರ್ಶನ ಪಡೆದಿದಿದ್ದಾರೆ. ಈ ವೇಳೆ ಕ್ಷೇತ್ರದ ಅರ್ಚಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇನ್ನು ಮಿಸ್ ಸೂಪರ್‌ನ್ಯಾಷನಲ್ ಆಗಿ ಆಯ್ಕೆಯಾಗಿದ್ದ ಆಶಾ ಭಟ್ ಮೂಲತಃ ಶಿವಮೊಗ್ಗದ ಭದ್ರತಿಯವವರು. ಕೆರಿಯರ್ ಶುರುವಿನಲ್ಲೇ ಬಾಲಿವುಡ್ … Continue reading ಬಂಟ್ವಾಳ: ದೇಂತಡ್ಕದಲ್ಲಿ ರಾಬರ್ಟ್ ಕ್ವೀನ್..!