ರಮ್ಯಾ ಮದುವೆನಾ.? ಹೊಸ ಸಿನಿಮಾನಾ.? ಕುತೂಹಲ ಮೂಡಿಸಿದ ರಮ್ಯಾ ಪೋಸ್ಟ್

Film News: ಮೋಹಕ ತಾರೆ ನಟಿ ರಮ್ಯಾ ಅವರು ಗುಡ್ ನ್ಯೂಸ್ ಒಂದನ್ನು ನೀಡುವುದಾಗಿ ಖಚಿತ ಪಡಿಸಿದ್ದಾರೆ. ಇಷ್ಟು ದಿನ ಅಂತೆ-ಕಂತೆಗಳ ರೂಪದಲ್ಲಿ ಹರಿದಾಡುತ್ತಿದ್ದ ಸುದ್ದಿ ಈಗ ನಿಜವಾಗುವ ಸಮಯ ಬಂದಿದೆ. ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ಅವರು ಖಚಿತವಾಗಿ ಹೇಳಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾಳೆ (ಆಗಸ್ಟ್ ೩೧) ಬೆಳಗ್ಗೆ ೧೧.೧೫ಕ್ಕೆ ನಿಮಗೆಲ್ಲ ನಾನು ಸಿಹಿ ಸುದ್ದಿ ನೀಡುತ್ತೇನೆ. ಇದು ಅಧಿಕೃತ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ … Continue reading ರಮ್ಯಾ ಮದುವೆನಾ.? ಹೊಸ ಸಿನಿಮಾನಾ.? ಕುತೂಹಲ ಮೂಡಿಸಿದ ರಮ್ಯಾ ಪೋಸ್ಟ್