ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ ತೆಲುಗಿನ ವೀರಸಿಂಹರೆಡ್ಡಿ ಸಿನಿಮಾ…!

Film News: ದುನಿಯಾ ವಿಜಿಯವರು  ತೆಲುಗಿನ ವೀರಸಿಂಹರೆಡ್ಡಿ ಸಿನಿಮಾದಲ್ಲಿ ಕಳನಾಯಕನ ಪಾತ್ರದಲ್ಲಿ ನಟನೆ ಮಾಡಿದ್ದು ಈ ಸಿನಿಮಾ ಜನವರಿ 12 ರಂದು ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ . ಈ ಸಿನಿಮಾದ ಕುರಿತು ಮಾಧ್ಯಮಗೋಷ್ಠಿಯನ್ನು ಇಂದು ದುನಿಯಾ ವಿಜಯ್ ಅವರು ಅವರ ಹುಟ್ಟುರಾದ ಆನೇಕಲ್ ನ ಕುಂಬಾರನಹಳ್ಳಿಯ ಅವರ ಜಮೀನಿನಲ್ಲಿ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು . ಇನ್ನು ಈ  ಸಿನಿಮಾದಲ್ಲಿ ಅವರಿಗೆ ಸಲಗ ಸಿನಿಮಾ ಸಕ್ಸಸ್ ನಂತರ ತೆಲುಗು ಸಿನಿಮಾದಲ್ಲಿ ಕಳನಾಯಕನಾಗಿ ನಟಿಸಲು ಅವಕಾಶ ಮಾಡಿಕೊಟ್ಟಿದಕ್ಕೆ  ಧನ್ಯವಾದಗಳನ್ನು ತಿಳಿಸಿದರು … Continue reading ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ ತೆಲುಗಿನ ವೀರಸಿಂಹರೆಡ್ಡಿ ಸಿನಿಮಾ…!