ಪಟಾಕಿ ಉಗ್ರಾಣಗಳ ದಾಸ್ತಾನು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ
ಧಾರವಾಡ: ಬೆಂಗಳೂರಿನ ಅತ್ತಿಬೆಲೆ ಪಟಾಕಿ ದುರಂತದಿಂದಾಗಿ ಇಡಿ ರಾಜ್ಯವೇ ಬೆಚ್ಚಿಬಿದ್ದಿದ್ದು ಇದೀಗ ಈ ದುರಂತದ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಧಾರವಾಡದಲ್ಲಿ ತಡರಾತ್ರಿ ವಿವಿಧ ಪಟಾಕಿ ಉಗ್ರಾಣಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಸವದತ್ತಿ ರಸ್ತೆ, ಸಪ್ತಾಪುರ, ಮದಿಹಾಳ, ಕೆಲಗೇರಿ ರಸ್ತೆಗಳಲ್ಲಿನ ಉಗ್ರಾಣಗಳಲ್ಲಿ ಪರಿಶೀಲನೆ ನಡೆಸಿದೆ. ತಹಸೀಲ್ದಾರ ದೊಡ್ಡಪ್ಪ ಹೂಗಾರ, ಎಸಿಪಿ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಸ್ತಾನು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಕೊಯ್ಯುವುದೇ ಬೇಡ ಬೆಲೆ ಕೇಳಿದರೆ ಕಣ್ಣೀರು … Continue reading ಪಟಾಕಿ ಉಗ್ರಾಣಗಳ ದಾಸ್ತಾನು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ
Copy and paste this URL into your WordPress site to embed
Copy and paste this code into your site to embed