ಮೊಸರು ಸೇವಿಸುವ ರೀತಿ ಮೊದಲು ತಿಳಿದುಕೊಳ್ಳಿ..

Health Tips: ಮೊಸರು ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ ಮೊಸರನ್ನು ಯಾವಾಗ ತಿನ್ನಬೇಕು, ಹೇಗೆ ತಿನ್ನಬೇಕು ಅನ್ನೋ ಬಗ್ಗೆ ಮಾತ್ರ, ಹಲವರಿಗೆ ಗೊತ್ತಿಲ್ಲ. ಇಂದು ನಾವು ಮೊಸರು ಸೇವನೆ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗಟ್ಟಿ ಮೊಸರು ಉಷ್ಣ ಹೆಚ್ಚಿಸಿದರೆ, ನೀರು ಬೆರೆಸಿದ ಮೊಸರು ದೇಹಕ್ಕೆ ತಂಪು ನೀಡುತ್ತದೆ. ಹಾಗಾಗಿ ಊಟ ಮಾಡುವಾಗ ನೀರು ಬೆರೆಸಿದ ಮೊಸರನ್ನೇ ಬಳಸಬೇಕು. ಗಟ್ಟಿ ಮೊಸರು ರುಚಿಯಾಗಿದ್ದರೂ, ಅದು ಉಷ್ಣತೆ ಹೆಚ್ಚಿಸುವ ಕಾರಣ, ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಇನ್ನು ಮೊಸರನ್ನು … Continue reading ಮೊಸರು ಸೇವಿಸುವ ರೀತಿ ಮೊದಲು ತಿಳಿದುಕೊಳ್ಳಿ..