ರಸ್ತೆ ಬದಿ ಮೀನು ಮಾರಾಟಕ್ಕೆ ನಿರಾಕರಣೆ : ಜಿಲ್ಲಾಧಿಕಾರಿ ಕಚೇರಿ ಎದುರು ಮೀನುಗಾರರು ಪ್ರತಿಭಟನೆ

ಹಾಸನ: ರಸ್ತೆ ಬದಿ ಮೀನು ಮಾರಟ ಮಾಡಲು ಅವಕಾಶ ಕಲ್ಪಿಸುವಂತೆ ಮೀನು ಮಾರಾಟಗಾರರು ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೀನು ಸುರಿದು ಪ್ರತಿಭಟನೆ ಮಾಡುತ್ತಿದ್ದಾರೆ. ಹಳ್ಳ ಕೊಳ್ಳಗಳಲ್ಲಿ ಮೀನು ಹಿಡಿದು ರಸ್ತೆ ಬದಿ ಮೀನುಗಾರರು ಮಾರಾಟ ಮಾಡುತ್ತಿದ್ದರು. ನಗರದ ಯಾವುದೇ ರಸ್ತೆ ಬದಿಯಲ್ಲಿ ಮೀನು ಮಾರಬಾರದು ಎಂದು ನಗರಸಭೆ ಅಧಿಕಾರಿಗಳ ತಾಕೀತು ಮಾಡಿದ್ದಾರೆ. ಸಾಯಿಧರಮ್ ತೇಜ್ ಅಭಿನಯದ ‘ವಿರೂಪಾಕ್ಷ’ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆ ಕಷ್ಟಪಟ್ಟು ಮೀನು ಹಿಡಿದು ವ್ಯಾಪಾರ ಮಾಡುತ್ತೇವೆ. ಇದರಿಂದಲೇ ನಮ್ಮ … Continue reading ರಸ್ತೆ ಬದಿ ಮೀನು ಮಾರಾಟಕ್ಕೆ ನಿರಾಕರಣೆ : ಜಿಲ್ಲಾಧಿಕಾರಿ ಕಚೇರಿ ಎದುರು ಮೀನುಗಾರರು ಪ್ರತಿಭಟನೆ