‘ನಾವು ಐದಾರು ಜನ ಸೇರಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಬೇಕೆಂದಿದ್ದೇವೆ’

Tumakuru Political News: ತುಮಕೂರು: ತುಮಕೂರಿಗೆ ಭೇಟಿ ನೀಡಿದ ವಿ. ಸೋಮಣ್ಣ, ಸಿದ್ಧಗಂಗಾ ಮಠದ ಹಳೇ ಮಠದಲ್ಲಿರುವ ಗುರುಭವನ ಕಟ್ಟಡ ವೀಕ್ಷಣೆ ಮಾಡಿದರು. ಇವರಿಗೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟರು. ಈ ವೇಳೆ ಇಂಜಿನಿಯರ್ ಬಳಿ ಮಾತನಾಡಿದ ಸೋಮಣ್ಣ, ಕೆಲಸ ಪೆಂಡಿಂಗ್ ಇಟ್ಟಿದ್ದಿಯಲ್ಲಪ್ಪಾ ಎಂದು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಸೋಮಣ್ಣ, ನಾನೊಬ್ಬ ಶ್ರೀ ಮಠದ ಭಕ್ತ‌. ನನಗೂ ದೊಡ್ಡ ಗುರುಗಳಿಗೂ ಅವಿನಾಭವ ಸಂಬಂಧ. 44 ವರ್ಷಗಳಿಗೂ ಅಧಿಕ ಶ್ರೀ ಮಠದ ಆಶೀರ್ವಾದ ಪಡೆದಿದ್ದೇನೆ. ಹಿಂದೆ ಶ್ರೀಗಳು … Continue reading ‘ನಾವು ಐದಾರು ಜನ ಸೇರಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಬೇಕೆಂದಿದ್ದೇವೆ’