ವಿಮಾನಕ್ಕೆ ಡಿಕ್ಕಿಯಾಯಿತು ಹಕ್ಕಿ…! ಮುಂದೇನಾಯ್ತು ಗೊತ್ತಾ..?!

Kerala News: ಕೇರಳದ  ಕಣ್ಣೂರಿನಲ್ಲಿ ವಿಮಾನಕ್ಕೆ  ಹಕ್ಕಿ ಡಿಕ್ಕಿಯಾಗಿ  ತುರ್ತು  ಭೂಸ್ಪರ್ಶವಾದ ಘಟನೆ ನಡೆದಿದೆ. ಕಣ್ಣೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ವಿಮಾನ ಟೇಕಾಪ್‌ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶವಾಗಿದೆ. ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಟೇಕಾಫ್‌ ಆದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದು, ತಕ್ಷಣ ತುರ್ತು ಭೂಸ್ಪರ್ಶ ಮಾಡಲಾಯಿತು. ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಕಾರಣ ತಪಾಸಣೆ ಹಾಗು ನಿರ್ವಹಣೆಗಾಗಿ ವಿಮಾನವನ್ನು ಇಳಿಸಲಾಗಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿಗೆ … Continue reading ವಿಮಾನಕ್ಕೆ ಡಿಕ್ಕಿಯಾಯಿತು ಹಕ್ಕಿ…! ಮುಂದೇನಾಯ್ತು ಗೊತ್ತಾ..?!