ಬೆಂಗಳೂರಿನಲ್ಲಿ ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂ ಮಾರಿದ Flipkart ಗೆ 20,000 ರೂ ದಂಡ

Bengaluru News: ಬೆಂಗಳೂರು: ಇದು ಎಲ್ಲಾ ಗ್ರಾಹಕರೂ ಓದಲೇಬೇಕಾದ ಸುದ್ದಿ. ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂ ಮಾರಿದ ಫ್ಲಿಪ್ಕಾರ್ಟ್ಗೆ ಗ್ರಾಹಕ ನ್ಯಾಯಾಲಯ 20,000 ರೂ ದಂಡ ಹಾಕಿದೆ. ಬಿಗ್ ಬಿಲಿಯನ್ ಡೇಸ್ ಸೇಲ್ ವೇಳೆಯೇ ಫ್ಲಿಪ್ಕಾರ್ಟ್ ಪ್ಲಾಟ್ಫಾರ್ಮ್ನಲ್ಲಿ ಈ ಘಟನೆ ನಡೆದಿದೆ. ಫ್ಲಿಪ್ಕಾರ್ಟ್ ಅನ್ನು ಕನ್ಸೂಮರ್ ಕೋರ್ಟ್ಗೆ ಎಳೆದೊಯ್ದದ್ದು ಒಬ್ಬ ಮಹಿಳೆ. ಶಾಂಪೂ ಬಾಟಲ್ನಲ್ಲಿರುವ ಎಂಆರ್ಪಿಗಿಂತ ಹೆಚ್ಚಿನ ದರಕ್ಕೆ ತನಗೆ ಮಾರಲಾಗಿದೆ ಎಂದು ಪಿ ಸೌಮ್ಯಾ ಎಂಬಾಕೆ ಗ್ರಾಹಕ ನ್ಯಾಯಾಲಯಕ್ಕೆ ದೂರಿತ್ತಿದ್ದರು. ಈ ವೇಳೆ ಆಕೆಯ ಪರವಾಗಿ … Continue reading ಬೆಂಗಳೂರಿನಲ್ಲಿ ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂ ಮಾರಿದ Flipkart ಗೆ 20,000 ರೂ ದಂಡ