ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್…!
Technology News: ಫ್ಲಿಪ್ ಕಾರ್ಟ್ ಗ್ರಾಹಕರಿಗೆ ವಿಶೇಷ ಸುದ್ದಿಯೊದನ್ನು ನೀಡಿದೆ. ಸದ್ಯ ಇದೀಗ ಅನೇಕ ಆಫರ್ ಗಳ ಸುರಿಮಳೆಯೇ ನೀಡಿದೆ. ಫ್ಲಿಪ್ ಕಾರ್ಟ್ ಶಾಪಿಂಗ್ ಉತ್ಸವವನ್ನೇ ನೀಡುತ್ತಿದೆ. ಖಂಡಿತ ನೀವು ಈ ಆಫರ್ ಗಳಿಗೆ ಮಾರುಹೋಗೋದಂತು ಗ್ಯಾರಂಟಿ ಆ ಆಫರ್ ಗಳು ಹೇಗಿವೆ ಹೇಳ್ತೀವಿ. ಪ್ಲಿಪ್ಕಾರ್ಟ್ ಮಾರಾಟದ ಜೊತೆಗೆ, ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಶಾಪಿಂಗ್ ಉತ್ಸವವನ್ನು ಆಯೋಜಿಸುತ್ತಿದೆ ಎಂದು ಹೇಳಲಾಗಿದೆ. ಆನ್ಲೈನ್ ಮಾರಾಟ ಮಳಿಗೆಯಾದ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಆಯೋಜನೆ ಮಾಡಲು … Continue reading ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್…!
Copy and paste this URL into your WordPress site to embed
Copy and paste this code into your site to embed