Motorola : ಫ್ಲಿಪ್ ಕಾರ್ಟ್​ನಲ್ಲಿ ಮೋಟೊರೋಲೋ ಗೆ ಭರ್ಜರಿ  ಆಫರ್…!

Motorola g62 5g : ನೀವೇನಾದ್ರು ಕಡಿಮೆ  ಬೆಲೆಗೆ ಉತ್ತಮ   ಮೊಬೈಲ್ ಖರೀಧಿಸಬೇಕು ಅಂತಾ ಯೋಚನೆ ಮಾಡ್ತಿದ್ದೀರಾ ಹಾಗಿದ್ರೆ ನಿಮಗಾಗಿಯೇ ಫ್ಲಿಪ್  ಕಾರ್ಟ್​ ತಂದಿದೆ ಭರ್ಜರಿ ಆಫರ್ ಈ ಒಂದು ಫೋನ್ ನ್ನು ಇದೀಗ ಫ್ಲಿಪ್ ಕಾರ್ಟ್​ ಬರೋಬ್ಬರಿ 34% ರಿಯಾಯಿತಿ ದರದಲ್ಲಿ ನಿಮಗಾಗಿ ನೀಡುತ್ತಿದೆ. ನೀವು ಉತ್ತಮ ಮೊಬೈಲ್ ಫೋನ್ ಕೊಳ್ಳಲು ಫ್ಲಿಪ್ ಕಾರ್ಟ್​ ನ ಬಿಗ್ ಸೇವಿಂಗ್ ಡೀಲ್ ನ ಲಾಭವನ್ನು ನೀವು ಪಡೆಯಬಹುದಾಗಿದೆ. ನಡೆಯುತ್ತಿರುವ ಸೇಲ್ ನಲ್ಲಿ ಕೇವಲ ರೂ.1649ಕ್ಕೆ  ಪಡೆಯಬಹುದಾಗಿದೆ. ಅದರ … Continue reading Motorola : ಫ್ಲಿಪ್ ಕಾರ್ಟ್​ನಲ್ಲಿ ಮೋಟೊರೋಲೋ ಗೆ ಭರ್ಜರಿ  ಆಫರ್…!