Flower : ತ್ಯಾಜ್ಯ ನಿರ್ವಹಣಾ ಜಾಗದಲ್ಲಿ ಅರಳಿತು ಹೂದೋಟ…!
Karkala News : ಸಾಮಾನ್ಯವಾಗಿ ತ್ಯಾಜ್ಯ ನಿರ್ವಹಣಾ ಘಟಕಗಳ ಸುತ್ತ ಕಣ್ಣು ಹಾಯಿಸಿದರೆ ಎಲ್ಲೆಲ್ಲೂ ತ್ಯಾಜ್ಯದ ರಾಶಿಗಳು ಕಂಗೊಳಿಸುವುದು ಸಾಮಾನ್ಯ. ಅಲ್ಲದೆ ಕೆಲವೊಂದು ಘಟಕಗಳು ಗೆಬ್ಬೆದ್ದು ನಾರುವ ಪರಿಸ್ಥಿತಿಯೂ ಇದೆ ಆದರೆ ಕಾರ್ಕಳದ ತ್ಯಾಜ್ಯ ನಿರ್ವಹಣಾ ಘಟಕದ ಸುತ್ತ ಹೂವು ಗಿಡಗಳು ಕಂಗೊಳಿಸುತ್ತಿದ್ದು ಸುಂದರ ಉದ್ಯಾನವನದಂತಾಗಿ ಮಾರ್ಪಟ್ಟಿದೆ. ಕಾರ್ಕಳ ಪುರಸಭೆಯ ಕರಿಯಕಲ್ಲು ಪ್ರದೇಶದಲ್ಲಿ ಕಾರ್ಯಚರಿಸುವ ಘನ ತ್ಯಾಜ್ಯ ನಿರ್ವಹಣಾ ಘಟಕ ತ್ಯಾಜ್ಯ ನಿರ್ವಹಣೆಯ ಜೊತೆಯಲ್ಲಿ ಉದ್ಯಾನವನವಾಗಿ ಬೆಳೆಯುತ್ತಿರುವುದರಿಂದ ಎಲ್ಲೆಡೆಯಿಂದ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದೆ. ಸುತ್ತಲೂ ಸುಂದರ ಹೂದೋಟದ … Continue reading Flower : ತ್ಯಾಜ್ಯ ನಿರ್ವಹಣಾ ಜಾಗದಲ್ಲಿ ಅರಳಿತು ಹೂದೋಟ…!
Copy and paste this URL into your WordPress site to embed
Copy and paste this code into your site to embed