Mobile Phones: ಮಡಚುವ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ವೈಶಿಷ್ಟ್ಯದೊಂದಿಗೆ ಲಭ್ಯ

ಟೆಕ್ ಸುದ್ದಿ: ದಶಕಗಳಂದ ಪ್ರತಿ ವರ್ಷ ವೂ ನವಯುಗದಂತೆ ಗೋಚರವಾಗುತ್ತದೆ, ಯಾಕೆಂದರೆ ನಾವು ನಮ್ಮ ಜೀವನದಲ್ಲಿ ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳುತ್ತೇವೆ ಹಾಕುವ ಬಟ್ಟೆ ವಾಹನಗಳು ಮತ್ತು ಮೊಬೈಲ್ ಗಳು ಹೀಗೆ ಪ್ರತಿ ದಿನವು ನಮಗೆ ಹೊಸದಾಗಿ ಪರಿಚಯವಾಗುತ್ತವೆ. ಇನ್ನು ಮೊಬೈಲ್ ಬಗ್ಗೆ ಮಾತನಾಡುವುದಾದರೆ ನಮಗೆ ಅನುಕೂಲವಾಗುವ ರೀತಿಯಲ್ಲಿ ಪರಿಚಯಿಸುತ್ತವೆ ಅದರಲ್ಲೂ ಸಧ್ಯ ಹುಟ್ಟಿಕೊಳ್ಳುತ್ತಿರುವ ಹೊಸ ಹೊಸ ಕಂಪನಿಗಳು ವಿಭಿನ್ನ ಆಲೋಚನೆಯಿಂದ ಗ್ರಾಹಕರಿಗೆ ಹೊಸ ರುಚಿ ತೋರಿಸಬೇಕು ಎನ್ನುವ ಹಂಬಲದಿಂದ ವಿಧವಿಧದ  ಮೊಬೈಲ್ ಪರಿಚಯಿಸುತ್ತಿವೆ. ಇತ್ತೀಚಿಗೆ ಮಾರುಕಟ್ಟೆಗೆ … Continue reading Mobile Phones: ಮಡಚುವ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ವೈಶಿಷ್ಟ್ಯದೊಂದಿಗೆ ಲಭ್ಯ