ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ಕ್ರಮ ಅನುಸರಿಸಿ..

Health Tips: ನಮ್ಮ ಸ್ಕಿನ್ ಸಾಫ್ಟ್ ಆಗಬೇಕು ಎಂದು ನಾವು ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚುತ್ತೇವೆ. ಆದರೆ ಇದಷ್ಟೇ ಸಾಲುವುದಿಲ್ಲ. ನಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲದೇ, ಅದನ್ನು ನಾವು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚುವ ಮುನ್ನ, ಕೆಲ ಟಿಪ್ಸ್ ಅನುಸರಿಸಬೇಕಾಗುತ್ತದೆ. ಅದು ಯಾವ ಟಿಪ್ಸ್ ಅಂತಾ ತಿಳಿಯೋಣ ಬನ್ನಿ.. ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚಿದರಷ್ಟೇ ನಿಮ್ಮ ತ್ವಚೆ ಸಾಫ್ಟ್ ಆಗುವುದಿಲ್ಲ. ಹೊಳಪಿನಿಂದ ಕೂಡಿರುವುದಿಲ್ಲ. ಬದಲಾಗಿ ನೀವು ವಾರಕ್ಕೊಮ್ಮೆಯಾದರೂ ಮುಖಕ್ಕೆ ಸ್ಕ್ರಬಿಂಗ್ ಮಾಡಿಕೊಳ್ಳಬೇಕು. ಮನೆಯಲ್ಲೇ ಟೊಮೆಟೋ ಸಕ್ಕರೆ, ಕಾಫಿ … Continue reading ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ಕ್ರಮ ಅನುಸರಿಸಿ..