ದೇಹದಲ್ಲಿ ಬರುವ ಬೆವರಿನ ವಾಸನೆ ತಡೆಯಲು ಈ ಕ್ರಮ ಅನುಸರಿಸಿ..

Health Tips: ಮಳೆಗಾಲ ಮತ್ತು ಚಳಿಗಾಲದಲ್ಲಿ ಅಷ್ಟು ಬೆವರಿನ ವಾಸನೆ ಬರದಿದ್ದರೂ, ಬೇಸಿಗೆಯಲ್ಲಿ ಮಾತ್ರ ಬೇವರಿನ ದುರ್ಗಂಧ ಎಲ್ಲರಿಂದ ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ ಹಲವರು ಪರ್ಫ್ಯೂಮ್‌ನಿಂದಲೇ ಸ್ನಾನ ಮಾಡಿಬಿಡುತ್ತಾರೆ. ಅಂದ್ರೆ ಅಷ್ಟು ಪರ್ಫ್ಯೂಮ್ ಹಾಕಿಕೊಳ್ಳುತ್ತಾರೆ ಎಂದರ್ಥ. ಪರ್ಫ್ಯೂಮ್ ಹಾಕುವುದು ತಪ್ಪಲ್ಲ. ಆದರೆ ಅದರ ಬದಲು ನೀವು ಹಲವು ಮನೆ ಮದ್ದು ಮಾಡಬಹುದು. ಹಾಗಾದ್ರೆ ಯಾವ ಮನೆಮದ್ದು ಒಳ್ಳೆಯದು ಅಂತಾ ತಿಳಿಯೋಣ ಬನ್ನಿ.. ಬೇಸಿಗೆಯಲ್ಲಿ ಬಾಯಾರಿಕೆಯಾಗುವುದು ಸಹಜ. ಈ ವೇಳೆ ಕೂಲ್‌ಡ್ರಿಂಕ್ಸ್ ಸೇರಿ ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳನ್ನು … Continue reading ದೇಹದಲ್ಲಿ ಬರುವ ಬೆವರಿನ ವಾಸನೆ ತಡೆಯಲು ಈ ಕ್ರಮ ಅನುಸರಿಸಿ..