ಚಾಣಕ್ಯರ ಈ ಮೂರು ನೀತಿ ಅನುಸರಿಸಿ, ಜೀವನದಲ್ಲಿ ಉದ್ಧಾರವಾಗಿ

Spiritual Story:ಚಾಣಕ್ಯ ನೀತಿಗೆ ಸಂಬಂಧಿಸಿದಂತೆ ನಾವು ನಿಮಗೆ ಅನೇಕ ಸಂಗತಿಗಳನ್ನು ಹೇಳಿದ್ದೇವೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು,ಮದುವೆಗೆ ಹೆಣ್ಣು- ಗಂಡು ಹುಡುಕುವಾಗ, ಗೆಳೆಯರ ಸಹವಾಸ ಮಾಡುವಾಗ ಇತ್ಯಾದಿ ಕೆಲಸಗಳಲ್ಲಿ ಯಾವ ನೀತಿ ಅಳವಡಿಸಿಕೊಳ್ಳಬೇಕು ಅಂತಾ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ. ಇನ್ನು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಚಾಣಕ್ಯರ ಮೂರು ನೀತಿಯನ್ನು ಅನುಸರಿಸಬೇಕು. ಅದು ಯಾವುದು ಅಂತಾ ತಿಳಿಯೋಣ ಬನ್ನಿ.. ಜ್ಞಾನ: ಚಾಣಕ್ಯರ ಪ್ರಕಾರ ಯಾರಿಗೆ ಜ್ಞಾನವಿರುತ್ತದೆಯೋ, ಅಂಥವನಿಗೆ ಯಾರ ಅವಶ್ಯಕತೆಯೂ ಇರುವುದಿಲ್ಲ. ಜ್ಞಾನದಿಂದಲೇ ಆತ ಜೀವನ ನಡೆಸಬಹುದು. ಹಣ ಸಂಪಾದಿಸಬಹುದು. … Continue reading ಚಾಣಕ್ಯರ ಈ ಮೂರು ನೀತಿ ಅನುಸರಿಸಿ, ಜೀವನದಲ್ಲಿ ಉದ್ಧಾರವಾಗಿ