ಉತ್ತಮ ನಿದ್ದೆಗಾಗಿ ಈ ಸೂತ್ರವನ್ನು ಅನುಸರಿಸಿ..
ರಾತ್ರಿ ಬೇಗ ಮಲಗಿ ಬೇಗ ಏಳುವವರು. ಅಥವಾ ಮಲಗಿದ ತಕ್ಷಣ ನಿದ್ದೆ ಮಾಡುವವರು ಪುಣ್ಯವಂತರು ಅಂತಾನೇ ಹೇಳಬಹುದು. ಯಾಕಂದ್ರೆ ಅವರು ಆರೋಗ್ಯವಂತರಾಗಿರ್ತಾರೆ. ಯಾಕಂದ್ರೆ ಕೆಲವರಿಗೆ ಏನೇ ಮಾಡಿದ್ರೂ ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡೋಕ್ಕೆ ಆಗೋದೇ ಇಲ್ಲಾ. ಅವರು ನಿದ್ದೆ ಬರಲು ಹಲವು ಟ್ರಿಕ್ಸ್ ಬಳಸುತ್ತಾರೆ. ಆದ್ರೂ ನಿದ್ರೆ ಬರಲ್ಲ. ಹಾಗಾಗಿ ನಾವಿಂದು ಉತ್ತಮ ನಿದ್ರೆ ಬರಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ಮೊದಲ ಸೂತ್ರ ಸಾಧನಾ ಸೂತ್ರ: ನಿಮಗೆ ಉತ್ತಮ ನಿದ್ರೆ ಬರಬೇಕು ಎಂದಲ್ಲಿ ನೀವು ಬೆಳಿಗ್ಗೆ … Continue reading ಉತ್ತಮ ನಿದ್ದೆಗಾಗಿ ಈ ಸೂತ್ರವನ್ನು ಅನುಸರಿಸಿ..
Copy and paste this URL into your WordPress site to embed
Copy and paste this code into your site to embed