ಸದಾ ಆರೋಗ್ಯವಾಗಿರಲು ಈ ನಿಯಮವನ್ನು ಫಾಲೋ ಮಾಡಿ..
ನಾವು ಯಾವಾಗಲೂ ಆರೋಗ್ಯವಾಗಿರಬೇಕು, ನೆಮ್ಮದಿಯಿಂದಿರಬೇಕು. ಮುಪ್ಪು ಬಂದಾಗಲೂ ಅದು ಕಾಣದಷ್ಟು ಆ್ಯಕ್ಟೀವ್ ಇರಬೇಕು ಎಂದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಹಾಗೆ ನಾವು ಆರೋಗ್ಯವಾಗಿರಬೇಕು ಅಂದ್ರೆ, ಕೆಲ ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೆಂತ್ಯೆ ಸೊಪ್ಪಿನ ಪದಾರ್ಥ ತಿಂದರೆ ನಿಮಗಾಗುವ ಆರೋಗ್ಯಕರ ಪ್ರಯೋಜನಗಳಿವು.. ಮೊದಲನೇಯ ನಿಯಮ ಅಂದ್ರೆ ಆಯಾ ಸೀಸನ್ ಹಣ್ಣು, ತರಕಾರಿಯನ್ನ ಆಯಾ ಸೀಸನ್‌ನಲ್ಲೇ ತಿನ್ನಬೇಕು. ಬೇಸಿಗೆಯಲ್ಲಿ ಮಾವಿನ ಹಣ್ಣು, ಮಳೆಗಾಲದಲ್ಲಿ ನೇರಳೆ, ಚಳಿಗಾಲದಲ್ಲಿ ಕಿತ್ತಳೆ ಹೀಗೆ ಆಯಾ ಸೀಸನಲ್ … Continue reading ಸದಾ ಆರೋಗ್ಯವಾಗಿರಲು ಈ ನಿಯಮವನ್ನು ಫಾಲೋ ಮಾಡಿ..
Copy and paste this URL into your WordPress site to embed
Copy and paste this code into your site to embed