ರಾತ್ರಿ ಉತ್ತಮ ನಿದ್ರೆ ಬರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..

Health Tips: ಕೆಲವರು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಲಿ, ಎಷ್ಟೇ ಉತ್ತಮ ಆಹಾರ ಸೇವಿಸಲಿ, ಅವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಯಾವುದಾದರೂ ಟೆನ್ಶನ್ ಇದ್ದಲ್ಲಿ, ಅಥವಾ ಕೆಲವರಿಗೆ ರಾತ್ರಿ ಟೀ, ಕಾಫಿ ಸೇವನೆ ಮಾಡಿದ್ದಲ್ಲಿ, ಹೀಗೆ ನಿದ್ದೆ ಬರುವುದಿಲ್ಲ. ಹಾಗಾಗಿ ನಾವಿಂದು ರಾತ್ರಿ ಉತ್ತಮ ನಿದ್ರೆ ಬರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಮೊದಲನೇಯ ಟಿಪ್ಸ್ ಅಂದ್ರೆ, ರಾತ್ರಿ ಉಂಡ ಬಳಿಕ ಒಂದು ಲೈಟ್‌ ವಾಕ್ ಮಾಡಬೇಕು. 10 ನಿಮಿಷವಾದ್ರೂ … Continue reading ರಾತ್ರಿ ಉತ್ತಮ ನಿದ್ರೆ ಬರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..