ಚಳಿಗಾಲದಲ್ಲಿ ನಿಮ್ಮ ಪಾದಗಳು ಮತ್ತು ಕೈಗಳನ್ನು ಬೆಚ್ಚಗಿಡಲು ಈ ಸಲಹೆಗಳನ್ನು ಅನುಸರಿಸಿ..!
Health tips: ಚಳಿಗಾಲದಲ್ಲಿ ಚಳಿಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ಸ್ವೆಟರ್ ನಂತಹ ದಪ್ಪ ಬಟ್ಟೆಗಳನ್ನು ಧರಿಸುತ್ತಾರೆ. ಇವುಗಳನ್ನು ಧರಿಸುವುದರಿಂದ ದೇಹ ಬೆಚ್ಚಗಿರುತ್ತದೆ. ಆದರೆ ಕಾಲುಗಳು ಮತ್ತು ಕೈಗಳು ತಣ್ಣಗಿರುತ್ತವೆ. ಈ ಸಮಯದಲ್ಲಿ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಏಕೆಂದರೆ ದೇಹದ ಇತರ ಭಾಗಗಳಿಗಿಂತ ಕಡಿಮೆ ಆಮ್ಲಜನಕವು ನಿಮ್ಮ ಪಾದಗಳನ್ನು ತಲುಪುತ್ತದೆ. ಈ ಸಮಯದಲ್ಲಿ ಕಾಲುಗಳು ಮತ್ತು ಕೈಗಳನ್ನು ಬೆಚ್ಚಗಾಗಬೇಕು ಎಂದರೆ ಅದು ಹೇಗೆ ಎಂದು ತಿಳಿದುಕೊಳ್ಳೋಣ. ಸಾಕ್ಸ್ ಧರಿಸಬೇಕು: ಸಾಮಾನ್ಯವಾಗಿ ಚಳಿಗಾಲದಲ್ಲಿ ಜನರು ಮಲಗುವ ಮುನ್ನ ತಮ್ಮ … Continue reading ಚಳಿಗಾಲದಲ್ಲಿ ನಿಮ್ಮ ಪಾದಗಳು ಮತ್ತು ಕೈಗಳನ್ನು ಬೆಚ್ಚಗಿಡಲು ಈ ಸಲಹೆಗಳನ್ನು ಅನುಸರಿಸಿ..!
Copy and paste this URL into your WordPress site to embed
Copy and paste this code into your site to embed