ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಪರಿವರ್ಥನೆ ಯಾಗುತ್ತದೆಯ …?

Health tips: ಪ್ರತಿಯೊಂದು ಆಹಾರಕ್ಕೂ ಸಪರೇಟ್ ಆಗಿ ಡೈ ಜೆಷನ್ ಪ್ರೊಸಸ್ ಎನ್ನುವುದು ಇರುತ್ತದೆ ,ಫುಡ್ ತಿನ್ನುವಾಗ ಯಾವ ಫುಡ್ ಅನ್ನು ಕಂಬೈನ್ ಮಾಡಬಾರದು ಎಂದು ಮೊದಲು ತಿಳಿದುಕೊಳ್ಳಬೇಕು .ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಯಾವುದಾದರೊಂದು ಕಾಯಿಲೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅಲರ್ಜಿ, ತುರಿಕೆ, ಕುರು, ಬಾವು, ವಾತ, ಕರುಳು ಬೇನೆ ಕಾಡುತ್ತದೆ .ಇವು ಯಾವುದೇ ಔಷಧಿ ತೆಗೆದುಕೊಂಡರು ಕಡಿಮೆಯಾಗುವುದಿಲ್ಲ.ನಾವು ಯಾವುದೇ ಫುಡ್ ಅನ್ನು wrong ಫುಡ್ ಜೊತೆ ಕಂಬೈನ್ ಮಾಡಿದಾಗ , ಅದು ಎಷ್ಟೇ ಒಳ್ಳೆಯ … Continue reading ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಪರಿವರ್ಥನೆ ಯಾಗುತ್ತದೆಯ …?