ರೈಲ್ವೆಯಲ್ಲಿ ಸಿಗಲಿದೆ ವ್ಯಾಟ್ಸಪ್ ಮೂಲಕ ಫುಡ್ ಆರ್ಡರ್ ವ್ಯವಸ್ಥೆ

national news ವ್ಯಾಟ್ಸಪ್ ಮೂಲಕ ಫುಡ್ ಆರ್ಡರ್ ವ್ಯವಸ್ಥೆ. ಪ್ರಯಾಣಿಕರು ರೈಲಿನಲ್ಲಿ ದೂರದೂರಿಗೆ ಪ್ರಯಾಣಿಸುವ ವೇಳೆ ಹಸಿವಾಗಿದ್ದರೆ ಇನ್ನು ಮುಂದೆ ಆಹಾರಕ್ಕಾಗಿ ಕಾಯುವ ಅವಶ್ಯಕತೆ ಇಲ್ಲ ಯಾಕೆಂದರೆ ಪ್ರಯಾಣಿಕರಿಗಾಗಿಯೇ “ಭಾರತೀಯ ರೈಲ್ವೆ ಕ್ಯಾಂಟರಿAಗ್ ಮತ್ತು ಟೂರಿಸಂ ಕಾರ್ಪೋರೇಷನ್ ಲಿಮಿಟೆಡ್” ತನ್ನ ಇ ಕಾಂಟರಿAಗ್ ಸೇವೆಯನ್ನು ಗ್ರಾಹಕರ ಸ್ನೇಹಿಗೊಳಿಸಲು ವ್ಯಾಟ್ಸಪ್ ಸೇವೆಯನ್ನು ಸದ್ಯದಲ್ಲೆ ಪರಿಚಯಿಸಲಿದೆ. ನೀವು ಕುಳಿತಲ್ಲಿಯೆ ವ್ಯಾಟ್ಯಪ್ ಮೂಲಕ ಒಂದು ಸಂದೇಶ ಕಳುಹಿಸಿದರೆ ಸಾಕು ನಿಮಗೆ ಬೇಕಾದ ಊಟ ತಿಂಡಿ ನಿಮ್ಮ ಮುಂದೆ ಇರುತ್ತದೆ. ಇನ್ನು ರೈಲ್ವೆ … Continue reading ರೈಲ್ವೆಯಲ್ಲಿ ಸಿಗಲಿದೆ ವ್ಯಾಟ್ಸಪ್ ಮೂಲಕ ಫುಡ್ ಆರ್ಡರ್ ವ್ಯವಸ್ಥೆ