ನಿಮ್ಮ ಮೆದುಳನ್ನು ಸೂಪರ್ ಸ್ಮಾರ್ಟ್ ಮಾಡುವ ಆಹಾರಗಳು..!
ಮೆದುಳಿನ ಆಹಾರಗಳು ಯಾವುವು? ಎಂದು ಯೋಚಿಸುತ್ತಿದ್ದೀರಾ? ಹೌದು, ಕೆಲವು ಆಹಾರಗಳು ಮೆದುಳನ್ನು ಆರೋಗ್ಯಕರವಾಗಿ ಮತ್ತು ಚುರುಕಾಗಿಡಲು ಸಹಾಯ ಮಾಡುತ್ತವೆ ಎಂಬುದು ನಿಜ. ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ಮೆದುಳಿಗೆ ಇಂಧನವಾಗಿ, ಆಲೋಚನಾ ಶಕ್ತಿ ಹೆಚ್ಚುತ್ತದೆ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ ಎನ್ನುತ್ತಾರೆ ಪೌಷ್ಟಿಕತಜ್ಞರು. ಆ ಮೆದುಳಿನ ಆಹಾರಗಳು ಯಾವುವು ಎಂದು ನೋಡೋಣ.. ಬೆರ್ರಿ ಹಣ್ಣುಗಳು, ಬೀನ್ಸ್.. ಬೆರ್ರಿ ಹಣ್ಣುಗಳು, ಬ್ಲ್ಯಾಕ್‌ಬೆರಿಗಳು, ರಾಸ್್ಬೆರ್ರಿಸ್, ಸ್ಟ್ರಾಬೆರಿಗಳು ಮೆದುಳನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಮಾಗಿದ ಹಣ್ಣುಗಳು ಹೆಚ್ಚು ಕಾಲ ಉಳಿಯುವುದಿಲ್ಲ … Continue reading ನಿಮ್ಮ ಮೆದುಳನ್ನು ಸೂಪರ್ ಸ್ಮಾರ್ಟ್ ಮಾಡುವ ಆಹಾರಗಳು..!
Copy and paste this URL into your WordPress site to embed
Copy and paste this code into your site to embed