ಫೂಟೇಜ್ ಕ್ಯಾಮೆರಾ 2 ಆಪ್ ನಿಮ್ಮ ಪೋಟೋಗೆ ಮೆರುಗು ನೀಡುವುದು…!

Technology News: ಫೋನಿನ ಕ್ಯಾಮರಾ ಹೇಗೆ ಇರಲಿ ಈ ಆಪ್ ನಿಮಗೆ ಖಂಡಿತಾ ಉಪಯುಕ್ತ. ಅಂತಹ ಸುಂದರ ಫೋಟೋ ಎಫೆಕ್ಟ್ ಗಳು ಇದರಲ್ಲಿವೆ. ಫೂಟೇಜ್ ಕ್ಯಾಮೆರಾ 2 ಕ್ಯಾಮೆರಾ ಆಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಉಚಿತ ಮತ್ತು ಪಾವತಿಸಿದ ಆವೃತ್ತಿಗಳಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್‌ನ ಇಂಟರ್ಫೇಸ್ ಸಾಕಷ್ಟು ವಿಸ್ತಾರವಾಗಿದೆ ಆದರೆ ಸಂಕೀರ್ಣವಾಗಿಲ್ಲ. ನೀವು ಫೋಟೋ, ವಿಡಿಯೋ, ಬರ್ಸ್ಟ್, HDR, ಹೈ ಎಫ್‌ಪಿಎಸ್ ಮತ್ತು ಸ್ಲೋ ಮೋಷನ್‌ನಂತಹ ಆಯ್ಕೆಗಳನ್ನು ಹೊಂದಿರುವಿರಿ. ಇದು ನಿಮಗೆ ಮ್ಯಾನುಯಲ್ ಮತ್ತು ರಾ ಮೋಡ್‌ಗಳಲ್ಲಿ ಫೋಟೋಗಳನ್ನು … Continue reading ಫೂಟೇಜ್ ಕ್ಯಾಮೆರಾ 2 ಆಪ್ ನಿಮ್ಮ ಪೋಟೋಗೆ ಮೆರುಗು ನೀಡುವುದು…!