ಬೀದಿ ಬದಿ ವ್ಯಾಪರಿಗಳಿಗಾಗಿ ತೆರೆದ ನಿಗಮ..!

special news ಹಲವಾರು ಕುಟುಂಬಗಳು ಬೀದಿ ಪಕ್ಕದಲ್ಲಿ ವ್ಯಾಪಾರದಿಂದಾಗಿ ಎಷ್ಟೋ ವಿದ್ಯಾವಂತರು ಅವಿದ್ಯಾವಂತರು ತಮ್ಮ ಸ್ವಂತ ಉದ್ಯೋಗದಿಂದ ಯಾgವ ನೌಕರಿ ಮೇಲೆ ಅವಲಂಬಿತರಾಗದೆ ತಮ್ಮ ಸ್ವಂತ ಕಾಲ ಮೇಲೆ ನಿಂತುಕೊಂಡು ನೆಮ್ಮದಿಯ ಜೀವನ ನಡೆಸುತಿದ್ದರೆ. ಆದರೆ ಅವರಿಗೂ ಒಮ್ಮೆಮ್ಮೆ ಬಿರುಗಾಳಿ ಬೀಸುತ್ತದೆ. ಅದು ಹೇಗೆ ಎಂದರೆ ಬೀದಿ ಪಕ್ಕದಲ್ಲಿ ವ್ಯಾಪರ ಮಾಡುತಿದ್ದೀರಿ ಇದರಂದ ಗೀರಾಕಿಗಳು ಸಿಕ್ಕ ಸಿಕ್ಕ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ಓಡಾಟಕ್ಕೆ ತೊಂದರೆ ಉಂಟು ಮಡುತ್ತಾರೆ. ಅಥವಾ ಕೆಲವೊಂದು ಸಲ ಇಲ್ಲಿ ವ್ಯಾಪರ ಮಾಡುವುದು … Continue reading ಬೀದಿ ಬದಿ ವ್ಯಾಪರಿಗಳಿಗಾಗಿ ತೆರೆದ ನಿಗಮ..!