ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..

Business Tips: ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಚವಾಗುವುದಿಲ್ಲ ಹೇಳಿ..? ವಯಸ್ಸಾದವರಿಂದ ಹಿಡಿದು, ಮಕ್ಕಳವರೆಗೂ ಎಲ್ಲರೂ ಪಾನೀಪುರಿ ಪ್ರಿಯರೇ. ಡಯಟ್ ಮಾಡುವವರು, ಜಂಕ್ ಫುಡ್ ಇಷ್ಟಪಡದ ಕೆಲವೇ ಕೆಲವರು ಮಾತ್ರ, ಪಾನೀಪುರಿ ಇಷ್ಟಪಡುವುದಿಲ್ಲ. ಆದರೂ ಭಾರತದಲ್ಲಿ ಚೆನ್ನಾಗಿ ಓಡುತ್ತಿರುವ ಉದ್ಯಮ ಅಂದ್ರೆ, ಪಾನೀಪುರಿ ವ್ಯಾಪಾರ. ಇತ್ತೀಚೆಗಂತೂ, ಡಬಲ್ ಗ್ಯಾಜುವೇಟ್‌ಗಳು ಕೂಡ, ಪಾನೀಪುರಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಆರಂಭಿಸಿದ್ದಾರೆ. ಕೆಲವರು ವಿದ್ಯೆ ಕಲಿತು ಪಾನೀಪುರಿ ಮಾರುತ್ತಾರಲ್ಲ. ಇವರಿಗೆ ನಾಚಿಕೆಯಾಗುವುದಿಲ್ಲವಾ ಅಂತಾ ಕಾಮೆಂಟ್ ಮಾಡಿದ್ದನ್ನೂ ನಾವು ನೋಡಿರುತ್ತೇವೆ. ಆದರೆ ನಾಚಿಕೆ … Continue reading ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..