Elephant: ಆನೆಯ ಪ್ರತಿ ದಾಳಿಗೆ ಶೂಟರ್ ವೆಂಕಟೇಶ್ ಸಾವು..!

ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನ ಹಳ್ಳಿಯೂರು ಬಳ್ಳಾರ ಕೊಪ್ಪಲು ಬಳಿ ನಿಂತಿದ್ದ ಕಾಡಾನೆ ಸೆರೆ ಹಿಡಿದು ಚಿಕಿತ್ಸೆ ನೀಡಲು ಮುಂದಾಗಿದ್ದ ಅರಣ್ಯ ಇಲಾಖೆಯು ಅರವಳಿಕೆ ಮದ್ದು ನೀಡಲು ವನ್ಯ ಜೀವಿ ವೈದ್ಯ ವಸೀಂ ಜೊತೆ ತೆರಳಿದ್ದ ವೆಂಕಟೇಶ್ ಆನೆ ಹತ್ತಿರ ಹೋದ ವೇಳೆ ಏಕಾಏಕಿ ಅಟ್ಯಾಕ್ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅರಣ್ಯ ಸಿಬ್ಬಂದಿ ವೆಂಕಟೇಶ್(66) ಎಂಬುವರು ಸಾವನಪ್ಪಿದ್ದಾರೆ. ಈ ಹಿಂದೆ ಹತ್ತಾರು ಆನೆ ಸೆರೆ ಮಾಡುವ ವೇಳೆ ಅರವಳಿಕೆ ಮದ್ದು ನೀಡಿದ್ದ ವೆಂಕಟೇಶ್. ಇದುವರೆಗೆ ಮೇಲೂ … Continue reading Elephant: ಆನೆಯ ಪ್ರತಿ ದಾಳಿಗೆ ಶೂಟರ್ ವೆಂಕಟೇಶ್ ಸಾವು..!