ಕರ್ತವ್ಯ ನಿರತ ಅರಣ್ಯಾಧಿಕಾರಿ ದುರ್ಮರಣ

ಹುಬ್ಬಳ್ಳಿ:ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಗೀಶ್ ನಾಯಕ್ ಎನ್ನುವ ಉಪವಲಯ ಅರಣ್ಯಧಿಕಾರಿ ಕುಮುಟಾ ತಾಲೂಕಿನ ಬಾಡ ಗ್ರಾಮದವರು. ಕಳೆದ 13 ವರ್ಷಗಳಿಂದ ಅರಣ್ಯಧಿಕಾರಿಯಾಗಿ ಸೇವೆ ಸಲ್ಲಿಸುತಿದ್ದರು. ಜೂನ್ 27 ರಂದು ಸಾಗವಾನಿ ಸಸಿಗಳಿಗೆ ಕೀಟನಾಶಕ ಸೀಂಪಡಿಸುವ ವೇಳೆ ಯಡವಟ್ಟು ಮಾಡಿಕೊಂಡಿದ್ದಾರೆ.ಕೀನಾಶಕ ಸಿಂಪಡಿಸಿದ ನಂತರ ಕೈತೊಳಿಯದೆ ನೀರನ್ನು ಕುಡಿದ ಸ್ವಲ್ಪ ಸಮಯದ ನಂತರ ಆಹಾರವನ್ನು ಸೇವಿಸಿದ್ದಾರೆ.  ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿದೆ ನಂತರ ತಮ್ಮ ಖಾಸಗಿ ಆಸ್ಪತ್ರೆಗೆ ತೆರಳಿ    ವೈಧ್ಯರನ್ನು ಸಂಪರ್ಕಿಸಿದಾಗ  ಆಂಟಿಬಯಾಡಿಕ್ … Continue reading ಕರ್ತವ್ಯ ನಿರತ ಅರಣ್ಯಾಧಿಕಾರಿ ದುರ್ಮರಣ