‘ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಅನ್ನೋದು ಪಾರ್ಲಿಮೆಂಟ್ ಚುನಾವಣೆಯ ಇನ್ನೊಂದು ಡ್ರಾಮಾ’

Hassan Political News: ಹಾಸನ: ಹಾಸನಕ್ಕೆ ಇಂದು ಭೇಟಿ ನೀಡಿದ ಕುಮಾರಸ್ವಾಮಿ, ಜೆಡಿಎಸ್ ಶಾಸಕರ ಜೊತೆ ಸೇರಿ, ಹಾಸನಾಂಬೆಯ ದರ್ಶನ ಮಾಡಿದರು. ಇದೇ ವೇಳೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಯಾಕೆ ಬ್ರೇಕ್ ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್, ಮಾಡ್ತಾ ಇದ್ದೀರಾ..? 136 ಸಿಟ್ ಇದ್ರುನೂ..? ಗಾಜಿನ ಮನೆಯಲ್ಲಿ ಕುತಿರೋರು ನೀವು. ಹೆಗಣ ಬಿದ್ದಿರೋದು ನಿಮ್ಮ ತಟ್ಟೇಲಿ.  ನೀವು ದಿನ ಮಾಧ್ಯಮದಲ್ಲಿ ನಮ್ಮ ಶಾಸಕರ ಮೇಲೆ ಅನುಮಾನ ಬರೋ ರೀತಿ ಯಾಕೆ ಮಾಡ್ತೀರಾ..? ಇನ್ನು … Continue reading ‘ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಅನ್ನೋದು ಪಾರ್ಲಿಮೆಂಟ್ ಚುನಾವಣೆಯ ಇನ್ನೊಂದು ಡ್ರಾಮಾ’