ಸಮೀಕ್ಷೆಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ..!

ತುಮಕೂರು: ಜೆಡಿಎಸ್ ಸಭೆಯೊಂದರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಕೆಲ ಮಾಧ್ಯಮಗಳು ನಡೆಸುತ್ತಿರುವ ಸಮೀಕ್ಷೆಗಳ ವಿರುದ್ಧ ಗರಂ ಆಗಿದ್ದಾರೆ. ಮಾಧ್ಯಮಗಳು ನಡೆಸುತ್ತಿರುವ ಸಮೀಕ್ಷೆಯಲ್ಲಿ, 24ಸೀಟು, 27 ಸೀಟು, 29 ಸೀಟು ಇದರ ಆಸುಪಾಸಿನಲ್ಲೇ ಜನತಾದಳವನ್ನ ಇರಿಸಿದ್ದಾರೆ. ನಾವು ಕೋಟಿ ಕೋಟಿ ಕೊಟ್ಟರೆ, 29 ಸೀಟಿನಿಂದ 129 ಸೀಟೆಂದು ಹಾಕುತ್ತಾರೆ. ಆದರೆ ನಮ್ಮ ಕಾರ್ಯಕರ್ತರಿಗೆ ಕೊಡಲು ನಮ್ಮ ಬಳಿ ದುಡ್ಡಿಲ್ಲ. ಅಂಥದ್ರಲ್ಲಿ ಇವರಿಗೆಲ್ಲ ನಾವು ಎಲ್ಲಿಂದ ದುಡ್ಡು ಕೋಡೋದು..? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮುಗಿದು, ಅದನ್ನ … Continue reading ಸಮೀಕ್ಷೆಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ..!