‘ಲಮಾಣಿಯವರಿಗೆ ಸಚಿವ ಸ್ಥಾನ ಬಿಟ್ಟು ಕೊಡಲಿ, ದಲಿತರನ್ನೇ ಸಿಎಂ ಮಾಡಲಿ’

Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿದ್ದು, ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ದಲಿತ ಉಪಸಭಾಧ್ಯಕ್ಷರ ಮೇಲೆ ಕಾಂಗ್ರೆಸ್ ನಾಯಕರು ಅನುಕಂಪ ತೊರಿಸುವ ಬದಲು, ಸಚಿವ ಸ್ಥಾನವನ್ನ ಅವರಿಗೆ ಬಿಟ್ಟುಕೊಡಲಿ. ಇಷ್ಟು ದಿನ ಕೇಳಿಬರುತ್ತಿದ್ದ ದಲಿತ ಸಿಎಂ ಕೂಗು ಈಗೇಕಿಲ್ಲ..? ಈಗಲೂ ದಲಿತರನ್ನೇ ಸಿಎಂ ಮಾಡಲಿ ಎಂದು ಟಾಂಗ್ ನೀಡುವ ಮೂಲಕ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಕುಮಾರಸ್ವಾಮಿ ಮಾಡಿದ ಟ್ವೀಟ್ ಹೀಗಿದೆ.. ಸ್ವತಃ ಮುಖ್ಯಮಂತ್ರಿಗಳು, ಸಂಸದೀಯ ಸಚಿವರು, ಇನ್ನೂ ಕೆಲ … Continue reading ‘ಲಮಾಣಿಯವರಿಗೆ ಸಚಿವ ಸ್ಥಾನ ಬಿಟ್ಟು ಕೊಡಲಿ, ದಲಿತರನ್ನೇ ಸಿಎಂ ಮಾಡಲಿ’