‘ಜೆಡಿಎಸ್‌ನಲ್ಲಿ ದೇವೇಗೌಡರು, ಕುಟುಂಬದವರು ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು’

ಹಾಸನ: ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಶಿವರಾಮೇಗೌಡರ ಪರ ಬ್ಯಾಟಿಂಗ್ ಮಾಡಿದ್ದಾರೆ. ಶಿವಲಿಂಗೇಗೌಡರಿಗೆ ಯಾವುದೇ ಸರ್ಕಾರ ಇದ್ದರು ಮಂತ್ರಿಗಳ ಹತ್ತಿರ ಅಧಿಕಾರಿಗಳ ಹತ್ತಿರ ಕೆಲಸ‌ ಮಾಡಿಸುತ್ತಾನೆ. ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಲು ಕುಮಾರಸ್ವಾಮಿ, ಬಿಜೆಪಿ ಕಾರಣ. ಕುಮಾರಸ್ವಾಮಿಗೆ ಇಂದೂ ಕೂಡ ಯೋಜನೆ ಬಗ್ಗೆ ನಂಬಿಕೆ ಇಲ್ಲ. ಈ ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳು ಮತ್ತು ಹಾಸನ ಜಿಲ್ಲೆಗೂ ಅನುಕೂಲ ಆಗುತ್ತೆ. ಈ ಯೋಜನೆ ಹಾಸನಕ್ಕೆ ಬರಲು ಶಿವಲಿಂಗೇಗೌಡ ಕಾರಣ ಎಂದು ಸಿದ್ದರಾಮಯ್ಯ … Continue reading ‘ಜೆಡಿಎಸ್‌ನಲ್ಲಿ ದೇವೇಗೌಡರು, ಕುಟುಂಬದವರು ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು’