‘ಸಮಾಜಘಾತುಕರಿಗೆ ಆಗಬೇಕಾದ ನೋವು, ಬಿಜೆಪಿಗರಿಗೆ ಯಾಕಾಗುತ್ತಿದೆ..?’

ಬೆಂಗಳೂರು: ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ತಯಾರಿ ಭರದಿಂದ ಸಾಗಿದೆ. ಕೇಂದ್ರ ನಾಯಕರು, ಸ್ಟಾರ್‌ ಪ್ರಚಾರಕರೆಲ್ಲ ಸೇರಿ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಈಗ ಸದ್ದು ಮಾಡುತ್ತಿರುವ ಇನ್ನೊಂದು ಸುದ್ದಿ ಅಂದ್ರೆ, ಕಾಂಗ್ರೆಸ್ ಪ್ರಣಾಳಿಕೆ ವಿಷಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಜರಂಗದಳ ಬ್ಯಾನ್ ಮಾಡುತ್ತೇವೆಂದು ಕಾಂಗ್ರೆಸ್ ಹೇಳಿದೆ. ಈ ಪ್ರಣಾಳಿಕೆ ವಿರುದ್ಧ ಅನೇಕ ಹಿಂದೂಗಳು ಸೇರಿ ಬಿಜೆಪಿ ನಾಯಕರು ರೊಚ್ಚಿಗೆದ್ದಿದ್ದಾರೆ. ನಿನ್ನೆ ಮೊನ್ನೆ ಎಲ್ಲ ಈ ವಿಷಯಕ್ಕೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ್ದ ಸಿದ್ದರಾಮಯ್ಯ, ಚರ್ಚೆ ಜೋರಾಗುತ್ತಿದ್ದಂತೆ, ಟ್ವೀಟ್ ಮೂಲಕ … Continue reading ‘ಸಮಾಜಘಾತುಕರಿಗೆ ಆಗಬೇಕಾದ ನೋವು, ಬಿಜೆಪಿಗರಿಗೆ ಯಾಕಾಗುತ್ತಿದೆ..?’