‘ಡಿಸಿಎಂಗೆ ಕಡಿವಾಣ ಹಾಕಲು, ಡಿನ್ನರ್ ಮೀಟಿಂಗ್ ಶರುವಾಗಿದೆ’

Bengaluru political news: ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದು ಆರು ತಿಂಗಳಾಗಿದೆ. ಚಕ್ರ ಮುಂದಕ್ಕೆ ಹೋಗ್ತಿಲ್ಲ. ಆಶ್ವಾಸನೆ ಈಡೇರಿಸಲು ಪರದಾಡ್ತಿದೆ. ಸಿದ್ದರಾಮಯ್ಯ ಅವರಿಗೆ ಎರಡನೇ ಅವಧಿಯಲ್ಲಿ ಸರ್ಕಾರದ ಮೇಲೆ ಹಿಡಿತ ಇಲ್ಲ. ಪಕ್ಷದ ಮೇಲೂ ಹಿಡಿತ ಇಲ್ಲ. ಗೃಹ ಲಕ್ಷ್ಮಿ ಯೋಜನೆ ಅರ್ಧದಷ್ಟು ಜನರಿಗೆ ತಲುಪಿಲ್ಲ. ಎಲ್ಲ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ ಎಂದು ಹೇಳಿದ್ದಾರೆ. ವಿದ್ಯುತ್ ಉಚಿತ ಎಂದ್ರು, ದರದಲ್ಲಿ ಭಾರಿ ಹೆಚ್ಚಳ ಮಾಡಿದ್ರು. … Continue reading ‘ಡಿಸಿಎಂಗೆ ಕಡಿವಾಣ ಹಾಕಲು, ಡಿನ್ನರ್ ಮೀಟಿಂಗ್ ಶರುವಾಗಿದೆ’