‘ಬಿಜೆಪಿ ಸರ್ಕಾರ ಇನ್ನೂ ವೆಂಟಿಲೆಟರ್‌ನಲ್ಲೇ ಇದೆ’

ಮಂಡ್ಯ: ಮಂಡ್ಯದಲ್ಲಿಂದು ಮಾತನಾಡಿದ ಮಾಜಿ ಸಚಿವ ಚೆಲುವರಾಯ ಸ್ವಾಮಿ, ಬಿಜೆಪಿ ಸರ್ಕಾರ ಇನ್ನೂ ವೆಂಟಿಲೆಟರ್ ನಲ್ಲೇ ಇದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಬ್ಬಿಗೆ ವೈಜ್ಞಾನಿಕ ಬೆಲೆಗೆ ರೈತರು ಹೋರಾಟ ಮಾಡ್ತಿದ್ದಾರೆ. ರೈತರನ್ನ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರೈತರು ಮಂಡ್ಯದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸಚಿವರು ಸಿಎಂ ಜೊತೆ ಚರ್ಚಿಸಿ ರೈತರ ಬೇಡಿಕೆ ಈಡೇರಿಸುವ ಕೆಲಸ ಮಾಡಬೇಕಿತ್ತು. ರೈತರನ್ನ ಸಚಿವರು ಹಾಗೂ ಸರ್ಕಾರ ಕಡೆಗಣಿಸಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ತುಳಸಿಯನ್ನ ಹೇಗೆ ಸೇವಿಸಿದರೆ … Continue reading ‘ಬಿಜೆಪಿ ಸರ್ಕಾರ ಇನ್ನೂ ವೆಂಟಿಲೆಟರ್‌ನಲ್ಲೇ ಇದೆ’