‘ದ್ವೇಷ ಮಾಡೋದು ಕುಮಾರಸ್ವಾಮಿ ಒಬ್ಬರೇ’

ಮಂಡ್ಯ: ಮದ್ದೂರಿನ ಕರಡಹಳ್ಳಿಯಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘’ಮಂಡ್ಯ ಜಿಲ್ಲೆಯಲ್ಲಿ ಯಾರೊಬ್ಬರಿಗೂ ಸಹ ದ್ವೇಷ ಮಾಡುವ ಅಭ್ಯಾಸ ಇಲ್ಲ. ಕುಮಾರಸ್ವಾಮಿಗೆ ಮಾತ್ರ ಸೀಮಿತ, ದ್ವೇಷ, ಪ್ರತಿಕೂಲ ತೀರಿಸಿಕೊಳ್ಳೊದು. ದೇವರು ಅವರಿಗೆ ಒಳ್ಳೆಯದು ಮಾಡಲಿ. ಒಂದುವರೆ ವರ್ಷ ಸಿಎಂ ಆಗಿದ್ರು. ಮಂಡ್ಯ ಜಿಲ್ಲೆಯ 7 ಜನರನ್ನ ಗೆಲ್ಲಿಸಿಕೊಟ್ರು. ಅದರ ಪ್ರತಿಕೂಲವಾಗಿ ಉತ್ತರ ಕೊಟ್ಟಿದ್ದಾರೆ. ನಾವು ಯಾರು ದ್ವೇಷ ಮಾಡಲ್ಲ, ನಮ್ಮ ಮೇಲೆ ದ್ವೇಷ ಮಾಡ್ತಿದ್ದಾರೆ. ಇದು ಮಂಡ್ಯ ಜಿಲ್ಲೆಯ … Continue reading ‘ದ್ವೇಷ ಮಾಡೋದು ಕುಮಾರಸ್ವಾಮಿ ಒಬ್ಬರೇ’