ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ರಾಜುಗೌಡ ಗರಂ
Yadgiri News: ಯಾದಗಿರಿ: ವಿಧಾನಸಭೆ ಸೋಲಿನ ಬಳಿಕ, ಹಲವು ಬಿಜೆಪಿ ನಾಯಕರು ಮಾಧ್ಯಮದ ಮುಂದೆ ಹೇಳಿಕೆಗಳನ್ನ ಕೊಟ್ಟಿದ್ದು, ಇದರಿಂದ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. 123 ಜನ ಇದ್ದವರು ಈಗ 65ಕ್ಕೆ ಬಂದಿಳಿದಿದ್ದೇವೆ. ನಿಮ್ಮ ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟು ಪಕ್ಷಕ್ಕೆ ಯಾಕೆ ನಷ್ಟ ಮಾಡುತ್ತೀರಿ ಎಂದು ಸ್ವಂತ ಪಕ್ಷದವರ ವಿರುದ್ಧವೇ, ಮಾಜಿ ಸಚಿವ ರಾಜುಗೌಡ ಗರಂ ಆಗಿದ್ದಾರೆ. ಯಾದಗಿರಿಯಲ್ಲಿಂದು ಮಾತನಾಡಿದ ಅವರು, ರೇಣುಕಾಚಾರ್ಯ ಮಾತ್ರವಲ್ಲ, ಇನ್ನೂ ಹಲವರು ಈ ರೀತಿ … Continue reading ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ರಾಜುಗೌಡ ಗರಂ
Copy and paste this URL into your WordPress site to embed
Copy and paste this code into your site to embed